Nov 08, 2017: St Agnes PU College under the aegis of Kannada Sangha ‘Hanathe’ commemorated Kannada Rajyotsava with joy, vigour and pride.

Rev Fr Chethan Lobo, Editor of ‘Uzvaad’ a Konkani fortnightly magazine was the guest of honour. In his address he stressed upon importance of Kannada, Language in present scenario and also remarked that ‘Kannada’ is the identity of every resident of Karnataka state.

 

 

 

Students presented a Cultural extravaganza depicting the rich cultural heritage of our state Karnataka. It included a dance drama ‘Dashavatara’, a skit promoting anti corruption, Kamsale, Yakshagana, corgi traditional dance. It concluded with a rousing rendition of the state song ‘Jaya Bharata Jananiya Tanujate’.

The programme was also graced by Sr M Shamita A.C. the Principal of the College, Sr Norine A.C. Vice Principal, Mrs Shailaja, Kannada Lecturer and all the staff and students.

The programme was compered by Deeksha and Harshitha, Princia welcomed the gathering and Prathima expressed gratitude to all concerned for the success of the programme.

 

 

ಬೆಂದೂರ್: ಸೈಂಟ್ ಆಗ್ನೆಸ್ ಪ. ಪೂ ಕಾಲೇಜಿನ ಕನ್ನಡ ಸಂಘ ಹಣತೆಯ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ‘ಉಜ್ವಾಡ್’ ಕೊಂಕಣಿ ಪಾಕ್ಷಿಕ ಪತ್ರಿಕೆಯ ಪ್ರಧಾನ ಸಂಪಾದಕರಾದ ರೆ. ಫಾ. ಚೇತನ್ ಲೋಬೊರವರು ಮುಖ್ಯ ಅತಿಥಿಯಾಗಿ ಆಗಮಿಸಿ, ಕನ್ನಡದ ಇಂದಿನ ಸ್ಥಿತಿಗತಿ, ಸವಾಲುಗಳು, ಬೆಳವಣಿಗೆ, ಭಾಷೆಯ ವಿಶೇಷತೆಯ ಬಗ್ಗೆ ಮಾತನಾಡಿ, ಕನ್ನಡ ನಮ್ಮ ಆಸ್ಮಿತೆಯ ಸಂಕೇತವೆಂದು ಹೇಳಿದರು. ವಿದ್ಯಾರ್ಥಿನಿಯರಿಂದ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳು ನಡೆದವು. ದಶಾವತಾರ ನೃತ್ಯರೂಪಕ, ಭ್ರಷ್ಟಾಚಾರದ ಕುರಿತಾಗಿ ಕಿರುನಾಟಕ, ಕಂಸಾಳೆ ನೃತ್ಯ, ಯಕ್ಷಗಾನ, ಕೂರ್ಗಿನೃತ್ಯವೇ ಮೊದಲಾದ ನೃತ್ಯಸಂಗಮ ಹಾಗೂ ನಾಡಗೀತೆಯೊದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಕಾಲೇಜು ಪ್ರಾಚಾರ್ಯರಾದ ಭಗಿನಿ ಎಮ್ ಶಮಿತಾ ಎ.ಸಿ. ಉಪಪ್ರಾಂಶುಪಾಲರಾದ ಭಗಿನಿ ನೋರಿನ್ ಎ.ಸಿ. ಕಾರ್ಯಾಕ್ರಮ ಸಂಯೋಜಕಿ ಹಾಗೂ ಕನ್ನಡ ಉಪನ್ಯಾಸಕಿ ಶ್ರೀಮತಿ ಶೈಲಜಾ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದು, ಕು. ದೀಕ್ಷಾ ಹಾಗೂ ಕು. ಹರ್ಷಿತಾ ಕಾರ್ಯಾಕ್ರಮ ನಿರ್ವಹಿಸಿದರು. ಕು. ಪ್ರಿನ್ಸಿಯಾ ಸ್ವಾಗತಿಸಿ, ಕು. ಪ್ರತಿಮಾ ವಂದಿಸಿದರು.

 

Comments powered by CComment

Home | About | Sitemap| Contact

Copyright ©2017 www.ackarnatakaprovince.org. Powered by eCreators

Contact Us

AC Provincial House
St. Ann's Convent
Mangalore
575001

Phone: 0824 -2425286, 2441084